ipse dixit ಇಪ್ಸಿ ಡಿಕ್ಸಿಟ್‍
ನಾಮವಾಚಕ
Latin

ಸ್ವಾಧಿಕಾರೋಕ್ತಿ; (ಕೇವಲ ಹೇಳುವವನ) ಅಧಿಕಾರಬಲದ ಹೇಳಿಕೆ; ವಕ್ತೃವಿನ ಹೊರತು ಬೇರೆ ಆಧಾರವಿಲ್ಲದ ಅಧಿಕೃತ ವಾಕ್ಯ.